1 <?xml version=
"1.0" ?><!DOCTYPE translationbundle
><translationbundle lang=
"kn">
2 <translation id=
"6676384891291319759">ಇಂಟರ್ನೆಟ್ ಅನ್ನು ಪ್ರವೇಶಿಸಿ
</translation>
3 <translation id=
"8586442755830160949">ಹಕ್ಕುಸ್ವಾಮ್ಯ
<ph name=
"YEAR"/> Chromium ಲೇಖಕರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
</translation>
4 <translation id=
"6373523479360886564">Chromium ಅಸ್ಥಾಪಿಸಲು ನೀವು ಖಚಿತವಾಗಿ ಬಯಸುವಿರಾ?
</translation>
5 <translation id=
"6510925080656968729">Chromium ಅಸ್ಥಾಪಿಸಿ
</translation>
6 <translation id=
"2615699638672665509">ಈ ಕಂಪ್ಯೂಟರ್ ಶೀಘ್ರದಲ್ಲಿಯೆ Chromium ನವೀಕರಣಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುತ್ತದೆ ಏಕೆಂದರೆ ಅದರ ಹಾರ್ಡ್‌ವೇರ್ ಇನ್ನು ಮುಂದೆ ಬೆಂಬಲಿಸುವುದಿಲ್ಲ.
</translation>
7 <translation id=
"5532301346661895910">Chromium ಇದನ್ನು ನಿಮ್ಮ |Google ಉಳಿಸಲಾದ ಪಾಸ್‌ವರ್ಡ್‌ಗಳಲ್ಲಿ| ಸಂಗ್ರಹಿಸುತ್ತದೆ ಮತ್ತು ನಿಮಗೆ ಮುಂದಿನ ಬಾರಿ ಅದರ ಅಗತ್ಯವಿರುವಾಗ ನೆನಪಿನಲ್ಲಿರಿಸಿಕೊಳ್ಳುತ್ತದೆ.
</translation>
8 <translation id=
"6893813176749746474">Chromium ನವೀಕರಿಸಲಾಗಿದೆ, ಆದರೆ ನೀವು ಕನಿಷ್ಠ
30 ದಿನಗಳವರೆಗಾದರೂ ಇದನ್ನು ಬಳಸಿರಲಿಕ್ಕಿಲ್ಲ.
</translation>
9 <translation id=
"2732467638532545152">ನಿಮ್ಮ ಕಂಪ್ಯೂಟರ್‌ನಲ್ಲಿ ಹಳೆಯ ಆವೃತ್ತಿಯ Microsoft Windows ಚಾಲನೆಯಲ್ಲಿದೆ ಅದಕ್ಕೆ ಈ ವೆಬ್‌ಸೈಟ್‌ನ ಸುರಕ್ಷತಾ ಪ್ರಮಾಣಪತ್ರದ ಕಾನೂನು ಕ್ರಮವನ್ನು ಪೂರೈಸಲು ಸಾಧ್ಯವಾಗಲಿಲ್ಲ. ಈ ಸಮಸ್ಯೆಯ ಕಾರಣದಿಂದಾಗಿ, ಈ ಪ್ರಮಾಣಪತ್ರವು
<ph name=
"SITE"/> ದಿಂದ ಬಂದಿದೆಯೇ ಅಥವಾ ನಿಮ್ಮ ನೆಟ್‌ವರ್ಕ್‌ನಲ್ಲಿ ಯಾರಾದರೂ
<ph name=
"SITE"/> ರಂತೆ ನಟಿಸುತ್ತಿರುವುದರಿಂದ ಬಂದಿದೆಯೇ ಎಂಬುದನ್ನು ಹೇಳಲು Chromium ಗೆ ಸಾಧ್ಯವಾಗುತ್ತಿಲ್ಲ. ದಯವಿಟ್ಟು ನಿಮ್ಮ ಕಂಪ್ಯೂಟರ್ ಅನ್ನು Windows ನ ಬಹಳ ಇತ್ತೀಚಿನ ಆವೃತ್ತಿಗೆ ನವೀಕರಿಸಿ.
</translation>
10 <translation id=
"2770231113462710648">ಡೀಫಾಲ್ಟ್ ಬ್ರೌಸರ್ ಅನ್ನು ಇದ್ಕಕೆ ಬದಲಿಸಿ:
</translation>
11 <translation id=
"6613594504749178791">ನೀವು ಮುಂದಿನ ಬಾರಿ Chromium ಅನ್ನು ಮರುಪ್ರಾರಂಭಿಸಿದಾಗ ನಿಮ್ಮ ಬದಲಾವಣೆಗಳು ಕಾರ್ಯಗತಗೊಳ್ಳುತ್ತವೆ.
</translation>
12 <translation id=
"9089354809943900324">Chromium ನ ಅವಧಿ ಮುಗಿದಿದೆ
</translation>
13 <translation id=
"59625444380784159">ನಿಮ್ಮ ಸಂಪರ್ಕಗಳಲ್ಲಿರುವ ವಿವರಗಳು Chromium ನಲ್ಲಿ ಹೆಚ್ಚು ತ್ವರಿತವಾಗಿ ಫಾರ್ಮ್‌ಗಳನ್ನು ತುಂಬಲು ನಿಮಗೆ ನೆರವಾಗಬಹುದು.
</translation>
14 <translation id=
"3748537968684000502">ನೀವು ಸುರಕ್ಷಿತ Chromium ಪುಟವನ್ನು ವೀಕ್ಷಿಸುತ್ತಿರುವಿರಿ.
</translation>
15 <translation id=
"2077129598763517140">ಲಭ್ಯವಿರುವಾಗ ಹಾರ್ಡ್‌ವೇರ್ ಆಕ್ಸಲರೇಶನ್ ಬಳಸು
</translation>
16 <translation id=
"1065672644894730302">ನಿಮ್ಮ ಪ್ರಾಶಸ್ತ್ಯಗಳನ್ನು ಓದಲಾಗುವುದಿಲ್ಲ. ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು ಮತ್ತು ಆದ್ಯತೆಗಳ ಬದಲಾವಣೆಗಳನ್ನು ಉಳಿಸಲಾಗುವುದಿಲ್ಲ.
</translation>
17 <translation id=
"7861509383340276692">ಇದಕ್ಕೆ ಹೋಗಿ
19 <ph name=
"SETTINGS_TITLE"/>
21 <ph name=
"ADVANCED_TITLE"/>
22 ಮತ್ತು
"<ph name=
"NO_PREFETCH_DESCRIPTION"/>" ಆಯ್ಕೆ ರದ್ದುಮಾಡಿ.
23 ಒಂದು ವೇಳೆ ಇದು ಈ ಸಮಸ್ಯೆಯನ್ನು ಪರಿಹರಿಸದಿದ್ದರೆ, ಸುಧಾರಿತ ಕಾರ್ಯಾಚರಣೆಗಾಗಿ ಮತ್ತೊಮ್ಮೆ
24 ಈ ಆಯ್ಕೆಯನ್ನು ಆಯ್ಕೆ ಮಾಡುವಂತೆ ನಾವು ಶಿಫಾರಸು ಮಾಡುತ್ತೇವೆ.
</translation>
25 <translation id=
"4423735387467980091">Chromium ಅನ್ನು ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ
</translation>
26 <translation id=
"1881322772814446296">ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Chromium ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು
<ph name=
"USER_NAME"/> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಅಸ್ತಿತ್ವದಲ್ಲಿರುವ Chromium ಡೇಟಾವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ನೀವು ಐಚ್ಛಿಕವಾಗಿ ಹೊಸ ಪ್ರೊಫೈಲ್ ಅನ್ನು ರಚಿಸಬಹುದು.
<ph name=
"LEARN_MORE"/></translation>
27 <translation id=
"5620765574781326016">ಪುಟವನ್ನು ಉಳಿಸದೆ ವೆಬ್‌ಸೈಟ್‌ಗಳಲ್ಲಿ ವಿಷಯಗಳ ಕುರಿತು ತಿಳಿಯಿರಿ.
</translation>
28 <translation id=
"731644333568559921">&Chromium OS ಅನ್ನು ನವೀಕರಿಸಿ
</translation>
29 <translation id=
"7421823331379285070">Chromium ಗೆ Windows XP ಅಥವಾ ನಂತರದ್ದು ಅಗತ್ಯವಿದೆ. ಕೆಲವು ವೈಶಿಷ್ಟ್ಯಗಳು ಕೆಲಸ ಮಾಡುವುದಿಲ್ಲ.
</translation>
30 <translation id=
"1185134272377778587">Chromium ಕುರಿತು
</translation>
31 <translation id=
"7023267510504981715">Google Wallet ಬಳಸಲು ನೀವು Chromium ಗೆ ಅಪ್‌ಗ್ರೆಡ್ ಮಾಡಬೇಕು [
<ph name=
"ERROR_CODE"/>].
</translation>
32 <translation id=
"1444754455097148408">Chromium ಮುಕ್ತ ಮೂಲ ಪರವಾನಗಿಗಳು
</translation>
33 <translation id=
"7419987137528340081">ನಿಮ್ಮ ಅಸ್ತಿತ್ವದಲ್ಲಿರುವ Chromium ಡೇಟಾವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಲು ನೀವು ಬಯಸುವುದಾದರೆ,
<ph name=
"USER_NAME"/> ಗಾಗಿ ಹೊಸ Chromium ಬಳಕೆದಾರರನ್ನು ನೀವು ರಚಿಸಬಹುದು.
</translation>
34 <translation id=
"5427571867875391349">Chromium ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್ ರೂಪದಲ್ಲಿ ಹೊಂದಿಸಿ
</translation>
35 <translation id=
"8030318113982266900">ನಿಮ್ಮ ಸಾಧನವನ್ನು
<ph name=
"CHANNEL_NAME"/> ಚಾನಲ್‌ಗೆ ನವೀಕರಿಸಲಾಗುತ್ತಿದೆ...
</translation>
36 <translation id=
"3883381313049582448">Chromium ನಿಂದ ರಚಿಸಲಾದ ಪಾಸ್‌ವರ್ಡ್ ಬಳಸಿ
</translation>
37 <translation id=
"3549345495227188780">Chromium OS ನೊಂದಿಗೆ ಪ್ರಾರಂಭಗೊಂಡಿದೆ
</translation>
38 <translation id=
"1668054258064581266">Chromium ನಿಂದ ನಿಮ್ಮ ಖಾತೆಯನ್ನು ತೆಗೆದುಹಾಕಿದ ನಂತರ, ಪರಿಣಾಮಕಾರಿಯಾಗಲು ನಿಮ್ಮ ತೆರೆದ ಟ್ಯಾಬ್‌ಗಳನ್ನು ನೀವು ಮರುಲೋಡ್ ಮಾಡುವ ಅಗತ್ಯವಿದೆ.
</translation>
39 <translation id=
"4285930937574705105">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆಯು ವಿಫಲಗೊಂಡಿದೆ. Chromium ಪ್ರಸ್ತುತ ಚಾಲನೆಯಲ್ಲಿದ್ದರೆ, ದಯವಿಟ್ಟು ಅದನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ.
</translation>
40 <translation id=
"1396446129537741364">Chromium ಪಾಸ್‌ವರ್ಡ್‌ಗಳನ್ನು ತೋರಿಸಲು ಪ್ರಯತ್ನಿಸುತ್ತಿದೆ.
</translation>
41 <translation id=
"8987477933582888019">ವೆಬ್ ಬ್ರೌಸರ್
</translation>
42 <translation id=
"2886012850691518054">ಐಚ್ಚಿಕ: Google ಗೆ ಬಳಕೆಯ ಅಂಕಿಅಂಶಗಳು ಮತ್ತು ಕ್ರ್ಯಾಷ್ ವರದಿ ಸ್ವಯಂಚಾಲಿತವಾಗಿ ಕಳುಹಿಸುವುದರಿಂದ Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ.
</translation>
43 <translation id=
"580822234363523061">ಇದಕ್ಕೆ ಹೋಗಿ
45 <ph name=
"SETTINGS_TITLE"/>
47 <ph name=
"ADVANCED_TITLE"/>
49 <ph name=
"PROXIES_TITLE"/>
50 ಮತ್ತು ನಿಮ್ಮ ಕಾನ್ಫಿಗರೇಶನ್ ಅನ್ನು
"ಯಾವುದೇ ಪ್ರಾಕ್ಸಿ ಇಲ್ಲ
" ಅಥವಾ
"ನೇರವಾಗಿ
" ಗೆ ಹೊಂದಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
</translation>
51 <translation id=
"3848258323044014972"><ph name=
"PAGE_TITLE"/> - Chromium
</translation>
52 <translation id=
"7729447699958282447">ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಸೌಲಭ್ಯ ಲಭ್ಯವಿಲ್ಲದ ಕಾರಣ Chromium ಗೆ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ.
</translation>
53 <translation id=
"3738139272394829648">ಹುಡುಕಲು ಸ್ಪರ್ಶಿಸು
</translation>
54 <translation id=
"3103660991484857065">ಆರ್ಕೈವ್ ಅನ್ನು ಸಂಕ್ಷೇಪ ಮಾಡದಿರಲು ಸ್ಥಾಪಕ ವಿಫಲಗೊಂಡಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.
</translation>
55 <translation id=
"7064610482057367130">ನವೀಕರಿಸಲು Chromium ನ ಯಾವುದೇ ಸ್ಥಾಪನೆಯು ಕಂಡುಬಂದಿಲ್ಲ.
</translation>
56 <translation id=
"872034308864968620">Chromium ಹಿನ್ನೆಲೆಯಲ್ಲಿ ಚಾಲನೆಗೊಳ್ಳಲು ಅನುಮತಿಸಿ
</translation>
57 <translation id=
"459535195905078186">Chromium ಅಪ್ಲಿಕೇಶನ್‌ಗಳು
</translation>
58 <translation id=
"5109068449432240255">ಹೌದು, Chromium ನಿರ್ಗಮಿಸಿ
</translation>
59 <translation id=
"8134284582177628525">ನೀವು
<ph name=
"PROFILE_NAME"/> ಅವರೊಂದಿಗೆ ಈ ಕಂಪ್ಯೂಟರ್ ಅನ್ನು ಹಂಚಿಕೊಂಡರೆ, ಪ್ರತ್ಯೇಕವಾಗಿ ಬ್ರೌಸ್ ಮಾಡಲು Chromium ಗೆ ನಿಮ್ಮನ್ನೇ ಸೇರಿಸಿ. ಇಲ್ಲವಾದರೆ ಅವರ Google ಖಾತೆಯ ಸಂಪರ್ಕವನ್ನು ಕಡಿತಗೊಳಿಸಿ.
</translation>
60 <translation id=
"1480489203462860648">ಇದನ್ನೊಮ್ಮೆ ಪ್ರಯತ್ನಿಸಿ, ಇದನ್ನು ಈಗಾಗಲೇ ಸ್ಥಾಪಿಸಲಾಗಿದೆ
</translation>
61 <translation id=
"3032787606318309379">Chromium ಗೆ ಸೇರಿಸಲಾಗುತ್ತಿದೆ...
</translation>
62 <translation id=
"4222580632002216401">ಇದೀಗ ನೀವು Chromium ಗೆ ಸೈನ್ ಇನ್ ಆಗಿರುವಿರಿ! ನಿಮ್ಮ ನಿರ್ವಾಹಕರಿಂದ ಸಿಂಕ್ ನಿಷ್ಕ್ರಿಯಗೊಳಿಸಲಾಗಿದೆ.
</translation>
63 <translation id=
"4207043877577553402"><ph name=
"BEGIN_BOLD"/>ಎಚ್ಚರಿಕೆ:
<ph name=
"END_BOLD"/> Chromium ನಿಮ್ಮ ಬ್ರೌಸಿಂಗ್ ಇತಿಹಾಸದಲ್ಲಿ ರೆಕಾರ್ಡಿಂಗ್‌ನಿಂದ ವಿಸ್ತರಣೆಗಳನ್ನು ತಡೆಯುವುದಿಲ್ಲ. ಅಜ್ಞಾತ ಮೋಡ್‌ನಲ್ಲಿ ಈ ವಿಸ್ತರಣೆಯನ್ನು ನಿಷ್ಕ್ರಿಯಗೊಳಿಸಲು ಈ ಆಯ್ಕೆಯನ್ನು ಆರಿಸಬೇಡಿ.
</translation>
64 <translation id=
"985602178874221306">Chromium ಲೇಖಕರು
</translation>
65 <translation id=
"8628626585870903697">ಕಾರ್ಯಾಚರಣೆ ನಡೆಸಲು ಮುದ್ರಣ ಪೂರ್ವವೀಕ್ಷಣೆಗೆ ಅಗತ್ಯವಿರುವಂತಹ PDF ವೀಕ್ಷಕರನ್ನು Chromium ಒಳಗೊಂಡಿಲ್ಲ.
</translation>
66 <translation id=
"7138853919861947730">ನಿಮ್ಮ ಬ್ರೌಸಿಂಗ್ ಅನುಭವವನ್ನು ಸುಧಾರಿಸಲು Chromium ವೆಬ್ ಸೇವೆಗಳನ್ನು ಬಳಸಬಹುದು.
</translation>
67 <translation id=
"4743926867934016338">ಸಮ್ಮತಿಸಿ
& ಹುಡುಕಿ
</translation>
68 <translation id=
"3849925841547750267">ದುಃಖಕರವಾಗಿ, ಆ ಬ್ರೌಸರ್ ಚಾಲನೆಯಲ್ಲಿರುವಾಗ ನಿಮ್ಮ Mozilla Firefox ಸೆಟ್ಟಿಂಗ್‌ಗಳು ಲಭ್ಯವಿಲ್ಲ. Chromium ಗೆ ಆ ಸೆಟ್ಟಿಂಗ್‌ಗಳನ್ನು ಆಮದು ಮಾಡಿಕೊಳ್ಳಲು, ನಿಮ್ಮ ಕಾರ್ಯವನ್ನು ಉಳಿಸಿ ಮತ್ತು ಎಲ್ಲಾ Firefox ವಿಂಡೋಗಳನ್ನು ಮುಚ್ಚಿರಿ. ನಂತರ ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.
</translation>
69 <translation id=
"7027298027173928763">Chromium ತಾನಾಗಿಯೇ ಇತ್ತೀಚಿನ ಆವೃತ್ತಿಗೆ ನವೀಕರಣಗೊಳ್ಳುವುದಿಲ್ಲ, ಹೀಗಾಗಿ ನೀವು ಆಕರ್ಷಕ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ಪರಿಹಾರಗಳನ್ನು ತಪ್ಪಿಸಿಕೊಳ್ಳುತ್ತಿರುವಿರಿ. ನೀವು ಹಸ್ತಚಾಲಿತವಾಗಿ Chromium ಅನ್ನು ಮರುಸ್ಥಾಪಿಸಬೇಕಾಗಿದೆ.
</translation>
70 <translation id=
"8897323336392112261">ನೀವು Chromium ಪ್ರಾರಂಭಿಸಿದಾಗ ಅಥವಾ ಮುಖಪುಟ ಬಟನ್ ಕ್ಲಿಕ್ ಮಾಡಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.
</translation>
71 <translation id=
"4330585738697551178">Chromium ನೊಂದಿಗಿನ ಈ ಮಾಡ್ಯೂಲ್‌ನ ಘರ್ಷಣೆ ಎಲ್ಲರಿಗೂ ತಿಳಿದಿರುವಂಥದ್ದು.
</translation>
72 <translation id=
"3190315855212034486">ಓಹ್! Chromium ಕ್ರ್ಯಾಶ್ ಆಗಿದೆ. ಮತ್ತೊಮ್ಮೆ ಪ್ರಾರಂಭಿಸುವುದೇ?
</translation>
73 <translation id=
"8843170958047978824">Chromium ನಿಂದ ತೆಗೆದುಹಾಕಿ
</translation>
74 <translation id=
"3068515742935458733">Google ಗೆ ಕ್ರ್ಯಾಶ್ ವರದಿಗಳನ್ನು ಮತ್ತು
<ph name=
"UMA_LINK"/> ಕಳುಹಿಸುವುದರಿಂದ Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ
</translation>
75 <translation id=
"734373864078049451">ನಿಮ್ಮ ವೆಬ್, ಬುಕ್‌ಮಾರ್ಕ್‌ಗಳು ಮತ್ತು ಇತರ Chromium ಸಂಗತಿಗಳು ಇಲ್ಲಿ ಲೈವ್ ಆಗುತ್ತವೆ.
</translation>
76 <translation id=
"3197823471738295152">ನಿಮ್ಮ ಸಾಧನವನ್ನು ನವೀಕರಿಸಲಾಗಿದೆ.
</translation>
77 <translation id=
"3065280201209294872">ಈ ಸೈಟ್ ಮುಕ್ತಾಯಗೊಂಡಿರುವ ಭದ್ರತೆ ಸೆಟ್ಟಿಂಗ್‌ಗಳನ್ನು ಬಳಸುತ್ತಿರುವ ಕಾರಣದಿಂದಾಗಿ Chromium ನ ಭವಿಷ್ಯ ಆವೃತ್ತಿಗಳು ಅದನ್ನು ಸುರಕ್ಷಿತವಾಗಿ ಪ್ರವೇಶಿಸುವುದರಿಂದ ತಡೆಗಟ್ಟಬಹುದು.
</translation>
78 <translation id=
"8551886023433311834">ಸುಮಾರು ನವೀಕರಿಸಿದೆ! ನವೀಕರಿಸುವುದನ್ನು ಮುಗಿಸಲು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ.
</translation>
79 <translation id=
"8353224596138547809">ಈ ಸೈಟ್‌ಗಾಗಿ Chromium ನಿಮ್ಮ ಪಾಸ್‌ವರ್ಡ್ ಅನ್ನು ಉಳಿಸಬೇಕೆಂದು ಬಯಸುತ್ತೀರಾ?
</translation>
80 <translation id=
"8738058698779197622">ಸುರಕ್ಷಿತ ಸಂಪರ್ಕವನ್ನು ಸ್ಥಾಪಿಸಲು, ನಿಮ್ಮ ಗಡಿಯಾರವನ್ನು ಸರಿಯಾಗಿ ಹೊಂದಿಸುವ ಅಗತ್ಯವಿದೆ. ವೆಬ್‌ಸೈಟ್‌ಗಳು ತಮ್ಮನ್ನು ಗುರುತಿಸಲು ಬಳಸುವ ಪ್ರಮಾಣಪತ್ರಗಳು ಸಮಯದ ನಿರ್ದಿಷ್ಟ ಅವಧಿಗಳಲ್ಲಿ ಮಾತ್ರ ಮಾನ್ಯವಾಗಿರುವ ಕಾರಣ ಹೀಗಾಗುತ್ತದೆ. ನಿಮ್ಮ ಸಾಧನದ ಗಡಿಯಾರವು ತಪ್ಪಾಗಿರುವ ಕಾರಣ, Chromium ಗೆ ಈ ಪ್ರಮಾಣಪತ್ರಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ.
</translation>
81 <translation id=
"7339898014177206373">ಹೊಸ ವಿಂಡೊ
</translation>
82 <translation id=
"7463979740390522693">Chromium - ಅಧಿಸೂಚನೆಗಳು (
<ph name=
"QUANTITY"/> ಓದದಿರುವುದು)
</translation>
83 <translation id=
"225614027745146050">ಸ್ವಾಗತ
</translation>
84 <translation id=
"5823381412099532241">Chromium ತಾನಾಗಿಯೇ ಇತ್ತೀಚಿನ ಆವೃತ್ತಿಗೆ ನವೀಕರಣಗೊಳ್ಳುವುದಿಲ್ಲ, ಹೀಗಾಗಿ ನೀವು ಆಕರ್ಷಕ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ಪರಿಹಾರಗಳನ್ನು ತಪ್ಪಿಸಿಕೊಳ್ಳುತ್ತಿರುವಿರಿ. ನೀವು ಹಸ್ತಚಾಲಿತವಾಗಿ Chromium ಅನ್ನು ನವೀಕರಿಸಬೇಕಿದೆ.
</translation>
85 <translation id=
"7473891865547856676">ಇಲ್ಲ, ಧನ್ಯವಾದಗಳು
</translation>
86 <translation id=
"9191268552238695869">ಈ ಸಿಸ್ಟಂನಲ್ಲಿ ನಿರ್ವಾಹಕ Chromium ಅನ್ನು ಸ್ಥಾಪಿಸಿದ್ದಾರೆ, ಮತ್ತು ಎಲ್ಲಾ ಬಳಕೆದಾರರಿಗೆ ಇದು ಲಭ್ಯವಿದೆ. ಸಿಸ್ಟಂ-ಹಂತ Chromium ನಿಮ್ಮ ಬಳಕೆದಾರ-ಹಂತ ಸ್ಥಾಪನೆಯನ್ನು ಇದೀಗ ಸ್ಥಳಾಂತರಿಸುತ್ತದೆ.
</translation>
87 <translation id=
"3509308970982693815">ದಯವಿಟ್ಟು ಎಲ್ಲಾ Chromium ವಿಂಡೋಗಳನ್ನು ಮುಚ್ಚಿರಿ ಹಾಗೂ ಮತ್ತೆ ಪ್ರಯತ್ನಿಸಿ.
</translation>
88 <translation id=
"8851136666856101339">ಮುಖ್ಯ
</translation>
89 <translation id=
"4077262827416206768">ಎಲ್ಲಾ Chromium ವಿಂಡೋಗಳನ್ನು ದಯವಿಟ್ಟು ಮುಚ್ಚಿರಿ ಮತ್ತು ಈ ಬದಲಾವಣೆಯು ಪರಿಣಾಮವನ್ನು ಬೀರುವುದಕ್ಕಾಗಿ Chromium ಅನ್ನು ಮರುಸ್ಥಾಪಿಸಿ.
</translation>
90 <translation id=
"6475912303565314141">ನೀವು Chromium ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.
</translation>
91 <translation id=
"1725059042853530269"><ph name=
"FILE_NAME"/> ನಿಮ್ಮ ಬ್ರೌಸಿಂಗ್ ಅನುಭವಕ್ಕೆ ಹಾನಿಯುಂಟು ಮಾಡುವ ಕಾರಣ, Chromium ಅದನ್ನು ನಿರ್ಬಂಧಿಸಿದೆ.
</translation>
92 <translation id=
"750717762378961310">ಈ ಫೈಲ್ ದೋಷಪೂರಿತವಾಗಿದೆ, ಮತ್ತು Chromium ಇದನ್ನು ನಿರ್ಬಂಧಿಸಿದೆ.
</translation>
93 <translation id=
"6944967875980567883">ಮಾಡ್ಯೂಲ್‌ಗಳನ್ನು Chromium ನಲ್ಲಿ ಲೋಡ್ ಮಾಡಲಾಗಿದೆ
</translation>
94 <translation id=
"6899795326977034905">Mac ನಲ್ಲಿ, ಪಾಸ್‌ವರ್ಡ್‌ಗಳನ್ನು ನಿಮ್ಮ ಕೀಚೈನ್‌ನಲ್ಲಿ ಉಳಿಸಲಾಗುತ್ತದೆ ಹಾಗೂ ಈ OS X ಖಾತೆಯನ್ನು ಹಂಚಿಕೊಂಡಿರುವ ಇತರ Chromium ಬಳಕೆದಾರರು ಅದನ್ನು ಪ್ರವೇಶಿಸಬಹುದು ಅಥವಾ ಸಿಂಕ್ ಕೂಡ ಮಾಡಬಹುದು.
</translation>
95 <translation id=
"3046695367536568084">ಅಪ್ಲಿಕೇಶನ್‌ಗಳನ್ನು ಬಳಸಲು ನೀವು Chromium ಗೆ ಸೈನ್ ಇನ್ ಮಾಡುವ ಅಗತ್ಯವಿದೆ. ಇದು ಸಾಧನಗಳಾದ್ಯಂತ ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳನ್ನು ಸಿಂಕ್ ಮಾಡಲು Chromium ಗೆ ಅವಕಾಶ ಮಾಡಿಕೊಡುತ್ತದೆ.
</translation>
96 <translation id=
"3296368748942286671">Chromium ಮುಚ್ಚಿದಾಗ ರನ್ ಆಗುತ್ತಿರುವ ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಮುಂದುವರಿಸು
</translation>
97 <translation id=
"473775607612524610">ನವೀಕರಣ
</translation>
98 <translation id=
"5466153949126434691">Chromium ಸ್ವಯಂಚಾಲಿತವಾಗಿ ನವೀಕರಿಸುತ್ತದೆ ಈ ಮೂಲಕ ನೀವು ಯಾವಾಗಲೂ ತಾಜಾ ಆವೃತ್ತಿಯುನ್ನು ಹೊಂದಿರುತ್ತೀರಿ. ಈ ಡೌನ್‌ಲೋಡ್ ಪೂರ್ಣಗೊಂಡಾಗ, Chromium ಮರುಪ್ರಾರಂಭಿಸುತ್ತದೆ ಮತ್ತು ನಿಮ್ಮ ಮಾರ್ಗದಲ್ಲಿ ನೀವು ಇರಬೇಕಾಗುತ್ತದೆ.
</translation>
99 <translation id=
"7707841053049645517">ಈ ಸೈಟ್ ಶೀಘ್ರದಲ್ಲಿಯೇ ಬೆಂಬಲ ಕಳೆದುಕೊಳ್ಳಲಿರುವ Chromium Frame ಪ್ಲಗ್-ಇನ್ ಅನ್ನು ಬಳಸುತ್ತಿದೆ. ದಯವಿಟ್ಟು ಅದನ್ನು ಅಸ್ಥಾಪಿಸಿ ಮತ್ತು ಆಧುನಿಕ ಬ್ರೌಸರ್‌ಗೆ ಅಪ್‌ಗ್ರೇಡ್ ಮಾಡಿ.
</translation>
100 <translation id=
"3656661827369545115">ನಿಮ್ಮ ಕಂಪ್ಯೂಟರ್ ಆರಂಭಿಸಿದಾಗ ಸ್ವಯಂಚಾಲಿತವಾಗಿ Chromium ಪ್ರಾರಂಭವಾಗುವಂತೆ ಮಾಡಿ
</translation>
101 <translation id=
"2241627712206172106">ನೀವು ಕಂಪ್ಯೂಟರ್ ಅನ್ನು ಹಂಚಿಕೊಂಡರೆ, ಸ್ನೇಹಿತರು ಮತ್ತು ಕುಟುಂಬದವರು ಪ್ರತ್ಯೇಕವಾಗಿ ಬ್ರೌಸ್ ಮಾಡಬಹುದು ಮತ್ತು Chromium ಅನ್ನು ಅವರಿಗೆ ಬೇಕಾದಂತೆ ಹೊಂದಿಸಿಕೊಳ್ಳಬಹುದು.
</translation>
102 <translation id=
"1763864636252898013">ಈ ಸರ್ವರ್
<ph name=
"DOMAIN"/> ಆಗಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ; ಅದರ ಸುರಕ್ಷತಾ ಪ್ರಮಾಣಪತ್ರವು ನಿಮ್ಮ ಸಾಧನದ ಆಪರೇಟಿಂಗ್ ಸಿಸ್ಟಮ್ ಪ್ರಕಾರ ವಿಶ್ವಾಸಾರ್ಹವಾಗಿಲ್ಲ. ಇದು ತಪ್ಪು ಕಾನ್ಫಿಗರೇಶನ್‌ನಿಂದ ಅಥವಾ ಆಕ್ರಮಣಕಾರರು ನಿಮ್ಮ ಸಂಪರ್ಕದಲ್ಲಿ ಒಳನುಸುಳಿರುವುದರಿಂದ ಆಗಿರಬಹುದು.
</translation>
103 <translation id=
"6055895534982063517">Chromium ನ ಹೊಸ ಆವೃತ್ತಿ ಲಭ್ಯವಿದೆ, ಮತ್ತು ಇದು ಎಂದಿಗಿಂತಲೂ ವೇಗವಾಗಿದೆ.
</translation>
104 <translation id=
"8821041990367117597">ನಿಮ್ಮ ಖಾತೆಯ ಸೈನ್ ಇನ್ ವಿವರಗಳ ಅವಧಿ ಮುಗಿದಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium ಗೆ ಸಾಧ್ಯವಾಗಲಿಲ್ಲ.
</translation>
105 <translation id=
"4677944499843243528">ಮತ್ತೊಂದು ಕಂಪ್ಯೂಟರ್‌ನಲ್ಲಿ (
<ph name=
"HOST_NAME"/>) ಇನ್ನೊಂದು Chromium ಪ್ರಕ್ರಿಯೆಯ (
<ph name=
"PROCESS_ID"/>) ಮೂಲಕ ಪ್ರೊಫೈಲ್ ಬಳಕೆಯಲ್ಲಿರುವಂತೆ ತೋರುತ್ತಿದೆ. ಪ್ರೊಫೈಲ್ ದೋಷಪೂರಿತಗೊಳ್ಳದಂತೆ ಅದನ್ನು Chromium ಲಾಕ್ ಮಾಡಿದೆ. ಇತರ ಯಾವುದೇ ಪ್ರಕ್ರಿಯೆಗಳು ಈ ಪ್ರೊಫೈಲ್ ಅನ್ನು ಬಳಸುತ್ತಿಲ್ಲವೆಂದು ನಿಮಗೆ ಖಚಿತವಾಗಿದ್ದರೆ, ನೀವು ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡಬಹುದು ಮತ್ತು Chromium ಅನ್ನು ಮರುಪ್ರಾರಂಭಿಸಬಹುದು.
</translation>
106 <translation id=
"5405650547142096840">Chromium ನಿಂದ ತೆಗೆದುಹಾಕಿ
</translation>
107 <translation id=
"4994636714258228724">ನೀವಾಗಿಯೇ Chromium ಗೆ ಸೇರಿಕೊಳ್ಳಿ
</translation>
108 <translation id=
"7066436765290594559">ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗಲಿಲ್ಲ. ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ನವೀಕರಿಸಿ.
</translation>
109 <translation id=
"7747138024166251722">ಸ್ಥಾಪಕಕ್ಕೆ ತಾತ್ಕಾಲಿಕ ಡೈರೆಕ್ಟರಿಯನ್ನು ರಚಿಸಲಾಗಲಿಲ್ಲ. ಸಾಫ್ಟ್ವೇರ್ ಸ್ಥಾಪನೆ ಮಾಡಲು ಮುಕ್ತ ಡಿಸ್ಕ್ ಜಾಗ ಮತ್ತು ಅನುಮತಿಗಾಗಿ ದಯವಿಟ್ಟು ಪರಿಶೀಲಿಸಿ.
</translation>
110 <translation id=
"3258596308407688501">Chromium ಗೆ ಇದರ ಡೇಟಾ ಡೈರೆಕ್ಟರಿಯನ್ನು ಓದಲಾಗುವುದಿಲ್ಲ ಮತ್ತು ಬರೆಯಲಾಗುವುದಿಲ್ಲ:
<ph name=
"USER_DATA_DIRECTORY"/></translation>
111 <translation id=
"1869480248812203386">Google ಗೆ ಸಂಭವನೀಯ ಭದ್ರತೆ ಘಟನೆಗಳನ್ನು ಸ್ವಯಂಚಾಲಿತವಾಗಿ ವಿವರಗಳನ್ನು ವರದಿ ಮಾಡುವ ಮೂಲಕ Chromium ಅನ್ನು ಸುರಕ್ಷಿತ ಮತ್ತು ಸುಲಭಗೊಳಿಸಲು ನೀವು ಸಹಾಯ ಮಾಡಬಹುದು.
</translation>
112 <translation id=
"5094747076828555589">ಈ ಸರ್ವರ್
<ph name=
"DOMAIN"/> ಆಗಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ; ಅದರ ಸುರಕ್ಷತಾ ಪ್ರಮಾಣಪತ್ರವು Chromium ಮೂಲಕ ವಿಶ್ವಾಸಾರ್ಹವಾಗಿಲ್ಲ. ಇದು ತಪ್ಪು ಕಾನ್ಫಿಗರೇಶನ್‌ನಿಂದ ಅಥವಾ ಆಕ್ರಮಣಕಾರರು ನಿಮ್ಮ ಸಂಪರ್ಕದಲ್ಲಿ ಒಳನುಸುಳಿರುವುದರಿಂದ ಆಗಿರಬಹುದು.
</translation>
113 <translation id=
"6970811910055250180">ನಿಮ್ಮ ಸಾಧನವನ್ನು ನವೀಕರಿಸಲಾಗುತ್ತಿದೆ...
</translation>
114 <translation id=
"2485422356828889247">ಅಸ್ಥಾಪಿಸು
</translation>
115 <translation id=
"85843667276690461">Chromium ಅನ್ನು ಬಳಸುತ್ತಿರುವುದರ ಜೊತೆಗೆ ಸಹಾಯವನ್ನು ಪಡೆಯಿರಿ
</translation>
116 <translation id=
"7731057871445607139">Chromium ವಿಚಿತ್ರವಾಗಿ ವರ್ತಿಸುತ್ತಿದೆ?
</translation>
117 <translation id=
"5358375970380395591">ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Chromium ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು
<ph name=
"USER_NAME"/> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ.
<ph name=
"LEARN_MORE"/></translation>
118 <translation id=
"9036189287518468038">Chromium ಅಪ್ಲಿಕೇಶನ್ ಲಾಂಚರ್
</translation>
119 <translation id=
"5563479599352954471">ಒಂದು ಸ್ಪರ್ಶದಲ್ಲಿ ಹುಡುಕಿ
</translation>
120 <translation id=
"8493179195440786826">Chromium ನ ಅವಧಿ ಮುಗಿದಿದೆ
</translation>
121 <translation id=
"911206726377975832">ನಿಮ್ಮ ಬ್ರೌಸಿಂಗ್ ಡೇಟಾವನ್ನು ಸಹ ಅಳಿಸುವುದೇ?
</translation>
122 <translation id=
"95514773681268843"><ph name=
"DOMAIN"/> ಈ ಸಾಧನವನ್ನು ಬಳಸುವ ಮೊದಲು ಕೆಳಗಿನ ಸೇವಾ ನಿಯಗಳನ್ನು ನೀವು ಓದುವ ಹಾಗೂ ಸಮ್ಮತಿಸುವ ಅವಶ್ಯಕತೆ ಇದೆ. ಈ ನಿಯಮಗಳು ವಿಸ್ತರಗೊಳ್ಳುವುದಿಲ್ಲ, ಮಾರ್ಪಡಾಗುವುದಿಲ್ಲ, ಅಥವಾ Chromium OS ನಿಯಮಗಳನ್ನು ಉಲ್ಲಂಘಿಸುವುದಿಲ್ಲ.
</translation>
123 <translation id=
"1699664235656412242">ದಯವಿಟ್ಟು ಎಲ್ಲಾ Chromium ವಿಂಡೋಗಳನ್ನು (Windows
8 ಮೋಡ್ ಸೇರಿದಂತೆ) ಮುಚ್ಚಿರಿ ಹಾಗೂ ಮತ್ತೆ ಪ್ರಯತ್ನಿಸಿ.
</translation>
124 <translation id=
"6734080038664603509">&Chromium ನವೀಕರಿಸಿ
</translation>
125 <translation id=
"8862326446509486874">ಸಿಸ್ಟಂ ಮಟ್ಟದ ಸ್ಥಾಪನೆಗಾಗಿ ನೀವು ಸರಿಯಾದ ಹಕ್ಕುಗಳನ್ನು ಹೊಂದಿಲ್ಲ. ನಿರ್ವಾಹಕರಂತೆ ಮತ್ತೆ ಸ್ಥಾಪಕವನ್ನು ಚಲಿಸಲು ಪ್ರಯತ್ನಿಸಿ.
</translation>
126 <translation id=
"2535480412977113886">ನಿಮ್ಮ ಖಾತೆಯ ಸೈನ್ ಇನ್ ವಿವರಗಳು ತೀರಾ ಹಳೆಯದಾಗಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗಲಿಲ್ಲ.
</translation>
127 <translation id=
"8697124171261953979">ನೀವು Chromium ಪ್ರಾರಂಭಿಸಿದಾಗ ಅಥವಾ ಓಮ್ನಿಬಾಕ್ಸ್‌ನಿಂದ ಹುಡುಕಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.
</translation>
128 <translation id=
"894903460958736500">ನಿಮ್ಮ ಕಂಪ್ಯೂಟರ್‌ನಲ್ಲಿ ಚಾಲನೆಯಾಗುತ್ತಿರುವ ಸಾಫ್ಟ್‌ವೇರ್ Chromium ನೊಂದಿಗೆ ಹೊಂದಾಣಿಕೆಯಾಗುವುದಿಲ್ಲ.
</translation>
129 <translation id=
"1774152462503052664">Chromium ಹಿನ್ನೆಲೆಯಲ್ಲಿ ಚಾಲನೆಗೊಳ್ಳಲು ಅನುಮತಿಸಿ
</translation>
130 <translation id=
"9022552996538154597">Chromium ಗೆ ಸೈನ್ ಇನ್ ಆಗಿ
</translation>
131 <translation id=
"4365115785552740256"><ph name=
"BEGIN_LINK_CHROMIUM"/>Chromium
<ph name=
"END_LINK_CHROMIUM"/> ತೆರೆದ ಮೂಲ ಯೋಜನೆ ಮತ್ತು ಇತರ
<ph name=
"BEGIN_LINK_OSS"/>ತೆರೆದ ಮೂಲ ಸಾಫ್ಟ್‌ವೇರ್
<ph name=
"END_LINK_OSS"/> ನಿಂದ Chromium ಅನ್ನು ಮಾಡಲು ಸಾಧ್ಯ.
</translation>
132 <translation id=
"9190841055450128916">Chromium (mDNS-In)
</translation>
133 <translation id=
"4987820182225656817">ಅತಿಥಿಗಳು ಏನನ್ನೂ ಉಳಿಸದೆಯೇ Chromium ಬಳಸಬಹುದು.
</translation>
134 <translation id=
"2216475571518225820">ಈ ಸೈಟ್ ಶೀಘ್ರದಲ್ಲಿಯೇ ಬೆಂಬಲ ಕಳೆದುಕೊಳ್ಳಲಿರುವ Chromium Frame ಪ್ಲಗ್-ಇನ್ ಅನ್ನು ಬಳಸುತ್ತಿದೆ. ದಯವಿಟ್ಟು ಅದನ್ನು ಅಸ್ಥಾಪಿಸಿ ಮತ್ತು ಹೊಂದಾಣಿಕೆಯ ಬ್ರೌಸರ್ ಡೌನ್‌ಲೋಡ್ ಮಾಡಿ.
</translation>
135 <translation id=
"3487263810738775861">ನೀವು Chromium ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು ವಿಸ್ತರಣೆಯೊಂದು ಬದಲಾಯಿಸಿದೆ.
</translation>
136 <translation id=
"5877064549588274448">ಚಾನಲ್ ಬದಲಾಗಿದೆ. ಬದಲಾವಣೆಗಳನ್ನು ಅನ್ವಯಿಸಲು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ.
</translation>
137 <translation id=
"7549178288319965365">Chromium OS ಕುರಿತು
</translation>
138 <translation id=
"6248213926982192922">Chromium ಅನ್ನು ಡೀಫಾಲ್ಟ್ ಬ್ರೌಸರ್ ಮಾಡಿ
</translation>
139 <translation id=
"4943838377383847465">Chromium ಹಿನ್ನೆಲೆ ಮೋಡ್‌ನಲ್ಲಿದೆ.
</translation>
140 <translation id=
"6309712487085796862">Chromium ನಿಮ್ಮ ಕ್ಯಾಮೆರಾ ಬಳಸುತ್ತಿದೆ.
</translation>
141 <translation id=
"7337881442233988129">Chromium
</translation>
142 <translation id=
"5820394555380036790">Chromium OS
</translation>
143 <translation id=
"6757767188268205357">ನನ್ನನ್ನು ಬಗ್ ಮಾಡಬೇಡ
</translation>
144 <translation id=
"3736987306260231966">ನಿಮ್ಮ ಕಂಪ್ಯೂಟರ್ ಇಂಟರ್ನೆಟ್‌ಗೆ ಸಂಪರ್ಕ ಹೊಂದಿಲ್ಲದಿರುವ ಕಾರಣ Chromium ಗೆ ವೆಬ್ ಪುಟವನ್ನು ಪ್ರದರ್ಶಿಸಲಾಗುವುದಿಲ್ಲ.
</translation>
145 <translation id=
"1745962126679160932">Chromium ನಿಮ್ಮ ಮಾಹಿತಿಯನ್ನು ಸುಭದ್ರವಾಗಿ ಸಂಗ್ರಹಿಸಿಕೊಳ್ಳುತ್ತದೆ ಇದರಿಂದಾಗಿ ನೀವು ಅದನ್ನು ಮತ್ತೆ ಟೈಪ್ ಮಾಡಬೇಕಾಗಿಲ್ಲ, ಆದರೂ ನೀವು ಭವಿಷ್ಯದ ಪಾವತಿಗಳಿಗಾಗಿ ಈಗಲೂ ಕಾರ್ಡ್‌ನ ಭದ್ರತೆ ಕೋಡ್ ಆನ್ನು ಪರಿಶೀಲಿಸಬೇಕಾಗುತ್ತದೆ.
</translation>
146 <translation id=
"275588974610408078">Chromium ನಲ್ಲಿ ಕ್ರ್ಯಾಶ್ ವರದಿ ಮಾಡುವಿಕೆ ಲಭ್ಯವಿಲ್ಲ.
</translation>
147 <translation id=
"5909170354645388250">Chromium ನಲ್ಲಿ ಬಳಸಿಲ್ಲ. ಸಿಂಕ್‌ನಲ್ಲಿ ಸಂಪನ್ಮೂಲ ನಕ್ಷೆಗಳನ್ನು ಇರಿಸಲು Placeholder. ಇದು ಒಂದು ವಾದದವನ್ನು ಅಪೇಕ್ಷಿಸುತ್ತದೆ: $
1.
</translation>
148 <translation id=
"1144202035120576837"><ph name=
"SITE"/> ಸಾಮಾನ್ಯವಾಗಿ ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿಡಲು ಎನ್‌ಕ್ರಿಪ್ಶನ್ ಅನ್ನು ಬಳಸುತ್ತದೆ. ಈ ಬಾರಿ Chromium
<ph name=
"SITE"/> ಗೆ ಸಂಪರ್ಕಿಸಲು ಪ್ರಯತ್ನಿಸಿದಾಗ, ವೆಬ್‌ಸೈಟ್ ಸಾಮಾನ್ಯವಲ್ಲದ ಮತ್ತು ತಪ್ಪಾದ ರುಜುವಾತುಗಳನ್ನು ಕಳುಹಿಸಿದೆ. ಆಕ್ರಮಣಕಾರರು
<ph name=
"SITE"/> ಅಂತೆ ನಟಿಸುತ್ತಿದ್ದಾರೆ, ಅಥವಾ ವೈ-ಫೈ ಸೈನ್ ಇನ್ ಪರದೆಯು ಸಂಪರ್ಕದಲ್ಲಿ ಅಡಚಣೆಯನ್ನು ಉಂಟುಮಾಡಿದೆ. ನಿಮ್ಮ ಮಾಹಿತಿಯು ಈಗಲೂ ಸಹ ಸುರಕ್ಷಿತವಾಗಿದೆ ಏಕೆಂದರೆ ಯಾವುದೇ ಡೇಟಾವನ್ನು ಬದಲಾಯಿಸುವುದಕ್ಕೂ ಮೊದಲೇ Chromium ಸಂಪರ್ಕವನ್ನು ನಿಲ್ಲಿಸಿದೆ.
</translation>
149 <translation id=
"2316129865977710310">ಬೇಡ, ಧನ್ಯವಾದಗಳು
</translation>
150 <translation id=
"7937630085815544518"><ph name=
"USER_EMAIL_ADDRESS"/> ನಂತೆ Chromium ಅನ್ನು ನೀವು ಸೈನ್ ಇನ್ ಮಾಡಿರುವಿರಿ. ದಯವಿಟ್ಟು ಮತ್ತೆ ಸೈನ್ ಇನ್ ಮಾಡಲು ಅದೇ ಖಾತೆಯನ್ನು ಬಳಸಿ.
</translation>
151 <translation id=
"2685838254101182273">Chromium ನವೀಕರಿಸುವುದನ್ನು ನಿಲ್ಲಿಸಿದೆ ಹಾಗೂ ನಿಮ್ಮ ಆಪರೇಟಿಂಗ್ ಸಿಸ್ಟಮ್‌ನ ಈ ಆವೃತ್ತಿಯನ್ನು ಇನ್ನು ಮುಂದೆ ಬೆಂಬಲಿಸುವುದಿಲ್ಲ.
</translation>
152 <translation id=
"8684913864886094367">Chromium ಅನ್ನು ಸರಿಯಾಗಿ ಸ್ಥಗಿತಗೊಳಿಸಲಾಗಿಲ್ಲ.
</translation>
153 <translation id=
"3582788516608077514">Chromium ಅನ್ನು ನವೀಕರಿಸಲಾಗುತ್ತಿದೆ...
</translation>
154 <translation id=
"7223968959479464213">ಕಾರ್ಯನಿರ್ವಾಹಕ - Chromium
</translation>
155 <translation id=
"1779356040007214683">Chromium ಅನ್ನು ಸುರಕ್ಷಿತವಾಗಿರಿಸಲು,
<ph name=
"IDS_EXTENSION_WEB_STORE_TITLE"/> ನಲ್ಲಿ ನಾವು ಪಟ್ಟಿ ಮಾಡಲಾದ ಕೆಲವು ವಿಸ್ತರಣೆಗಳನ್ನು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಇದು ಗಮನಕ್ಕೆ ಬಾರದೇ ಸೇರಿಸಿರಬಹುದು.
</translation>
156 <translation id=
"6638567566961868659">Chromium ಮೆನು ಅಥವಾ ಬುಕ್‌ಮಾರ್ಕ್‌ಗಳ ಪಟ್ಟಿಯಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳನ್ನು ಪಡೆದುಕೊಳ್ಳಿ.
</translation>
157 <translation id=
"2673087257647337101">ಬಹಳವಾಗಿ ನವೀಕರಿಸಿದೆ! ನವೀಕರಣವನ್ನು ಮುಗಿಸಲು Chromium ಅನ್ನು ಮರುಪ್ರಾರಂಭಿಸಿ.
</translation>
158 <translation id=
"1293235220023151515">ಸಿಸ್ಟಂನಲ್ಲಿ Chromium ಅನ್ನು ಸ್ಥಾಪಿಸುವಲ್ಲಿ ಸಂಘರ್ಷಣೆಯೊಂದು ಪತ್ತೆಯಾಗಿದೆ. ದಯವಿಟ್ಟು ಅಸ್ಥಾಪಿಸಿ ಹಾಗೂ ಮರುಪ್ರಯತ್ನಿಸಿ.
</translation>
159 <translation id=
"5398878173008909840">Chromium ನ ಹೊಸ ಆವೃತ್ತಿ ಲಭ್ಯವಿದೆ.
</translation>
160 <translation id=
"2648074677641340862">ಸ್ಥಾಪಿಸುತ್ತಿರುವಾಗ ಆಪರೇಟಿಂಗ್ ಸಿಸ್ಟಮ್ ದೋಷ ಸಂಭವಿಸಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.
</translation>
161 <translation id=
"5942520288919337908">Chromium ಗೆ
<ph name=
"EXTENSION_NAME"/> ಅನ್ನು ಸೇರಿಸಲಾಗಿದೆ.
</translation>
162 <translation id=
"549669000822060376">ದಯವಿಟ್ಟು ಇತ್ತೀಚಿನ ಸಿಸ್ಟಂ ನವೀಕರಣಗಳನ್ನು Chromium ಸ್ಥಾಪಿಸುವಾಗ ಕಾಯಿರಿ.
</translation>
163 <translation id=
"1240763998429950591">Chromium ಗೆ ಇತ್ತೀಚಿನ ಆವೃತ್ತಿಗೆ ನವೀಕರಣಗೊಳ್ಳಲು ಸಾಧ್ಯವಾಗಲಿಲ್ಲ, ಈ ಮೂಲಕ ನೀವು ಹೊಸ ವೈಶಿಷ್ಟ್ಯಗಳು ಮತ್ತು ಭದ್ರತೆ ದೋಷ ಪರಿಹಾರಗಳನ್ನು ತಪ್ಪಿಸುತ್ತಿರುವಿರಿ. ನೀವು Chromium ಅನ್ನು ನವೀಕರಿಸಬೇಕಾಗಿದೆ.
</translation>
164 <translation id=
"6930860321615955692">https://support.google.com/chrome/?p=ib_chromeframe
</translation>
165 <translation id=
"3281987435599047980">ವ್ಯಾಖ್ಯಾನಗಳು, ಚಿತ್ರಗಳು, ಹುಡುಕಾಟ ಫಲಿತಾಂಶಗಳು, ಮತ್ತು ಇತರ ವಿವರಗಳನ್ನು ನೀಡುವ ಮೂಲಕ ಒಂದು ಪದ ಮತ್ತು ಅದರ ಸುತ್ತಲಿನ ಸನ್ನಿವೇಶವನ್ನು Google ಹುಡುಕಾಟಕ್ಕೆ ಕಳುಹಿಸುತ್ತದೆ.
</translation>
166 <translation id=
"4559775032954821361">ಇದಕ್ಕೆ ಹೋಗಿ
168 <ph name=
"SETTINGS_TITLE"/>
170 <ph name=
"ADVANCED_TITLE"/>
172 <ph name=
"PROXIES_TITLE"/>
175 ಮತ್ತು
"ನಿಮ್ಮ LAN ಗಾಗಿ ಪ್ರಾಕ್ಸಿ ಸರ್ವರ್ ಬಳಸಿ
" ಚೆಕ್‌ಬಾಕ್ಸ್ ಆಯ್ಕೆ ರದ್ದುಮಾಡಿ.
</translation>
176 <translation id=
"8621669128220841554">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆ ವಿಫಲವಾಗಿದೆ. ದಯವಿಟ್ಟು ಮತ್ತೊಮ್ಮೆ Chromium ಅನ್ನು ಡೌನ್‌ಲೋಡ್ ಮಾಡಿ.
</translation>
177 <translation id=
"6717134281241384636">Chromium ನ ಹೊಸ ಆವೃತ್ತಿಯಾಗಿರುವುದರಿಂದ ನಿಮ್ಮ ಪ್ರೊಫೈಲ್ ಅನ್ನು ಬಳಸಲಾಗುವುದಿಲ್ಲ. ಕೆಲವೊಂದು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು. ದಯವಿಟ್ಟು ಬೇರೆ ಒಂದು ಪೊಫೈಲ್ ಡೈರೆಕ್ಟರಿ ಅನ್ನು ನಿರ್ದಿಷ್ಟಪಡಿಸಿ ಅಥವಾ Chromium ನ ಹೊಸ ಆವೃತ್ತಿಯನ್ನು ಬಳಸಿ.
</translation>
178 <translation id=
"8907580949721785412">Chromium ಪಾಸ್‌ವರ್ಡ್‌ಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್ ಟೈಪ್ ಮಾಡಿ.
</translation>
179 <translation id=
"1174473354587728743">ಕಂಪ್ಯೂಟರ್ ಅನ್ನು ಹಂಚಿಕೊಳ್ಳುವುದೇ? ಇದೀಗ ನೀವು ಇಷ್ಟಪಡುವ ರೀತಿಯಲ್ಲಿ ನೀವು Chromium ಹೊಂದಿಸಬಹುದು.
</translation>
180 <translation id=
"9013087743919948559">Chromium ಗೆ ಸೇರಿಸಿ
</translation>
181 <translation id=
"2525993619214772747">Chromium ವಿಚಿತ್ರವಾಗಿ ವರ್ತಿಸುತ್ತಿದೆ?
</translation>
182 <translation id=
"6334986366598267305">ನಿಮ್ಮ Google ಖಾತೆಯ ಮೂಲಕ ಮತ್ತು ಹಂಚಿದ ಕಂಪ್ಯೂಟರ್‌ಗಳಲ್ಲಿ Chromium ಬಳಕೆಯು ಇದೀಗ ತುಂಬಾ ಸುಲಭವಾಗಿದೆ.
</translation>
183 <translation id=
"6212496753309875659">ಈ ಕಂಪ್ಯೂಟರ್ Chromium ನ ಇತ್ತೀಚಿನ ಹೆಚ್ಚಿನ ಆವೃತ್ತಿಯನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯನಿರ್ವಹಿಸದಿದ್ದರೆ, ದಯವಿಟ್ಟು Chromium ಅನ್ನು ಅಸ್ಥಾಪಿಸಿ ಮತ್ತು ಪುನಃ ಪ್ರಯತ್ನಿಸಿ.
</translation>
184 <translation id=
"1115445892567829615">Chromium ಗೆ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ. ದಯವಿಟ್ಟು ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ನವೀಕರಿಸಿ.
</translation>
185 <translation id=
"1298199220304005244">Chromium OS ಅನ್ನು ಬಳಸುತ್ತಿರುವುದರ ಜೊತೆಗೆ ಸಹಾಯವನ್ನು ಪಡೆಯಿರಿ
</translation>
186 <translation id=
"331951419404882060">ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗುತ್ತಿಲ್ಲ.
</translation>
187 <translation id=
"8187289872471304532">ಇದಕ್ಕೆ ಹೋಗಿ
188 ಅಪ್ಲಿಕೇಶನ್‌ಗಳು
> ಸಿಸ್ಟಂ ಪ್ರಾಶಸ್ತ್ಯಗಳು
> ನೆಟ್‌ವರ್ಕ್
> ಸುಧಾರಿತ
> ಪ್ರಾಕ್ಸಿಗಳು
189 ಮತ್ತು ಆಯ್ಕೆ ಮಾಡಿದ ಯಾವುದೇ ಪ್ರಾಕ್ಸಿಗಳ ಆಯ್ಕೆಯನ್ನು ರದ್ದುಮಾಡಿ.
</translation>
190 <translation id=
"2801146392936645542"><ph name=
"FILE_NAME"/> ದೋಷಪೂರಿತವಾಗಿದೆ, ಮತ್ತು Chromium ಇದನ್ನು ನಿರ್ಬಂಧಿಸಿದೆ.
</translation>
191 <translation id=
"4488676065623537541">ನಿಮ್ಮ ಬಿಲ್ಲಿಂಗ್ ವಿವರಗಳನ್ನು Chromium ನಲ್ಲಿ ಉಳಿಸಲಾಗಿದೆ.
</translation>
192 <translation id=
"130631256467250065">ನಿಮ್ಮ ಸಾಧನವನ್ನು ನೀವು ಮುಂದಿನ ಬಾರಿ ಮರುಪ್ರಾರಂಭಿಸಿದಾಗ ನಿಮ್ಮ ಬದಲಾವಣೆಗಳು ಕಾರ್ಯಗತಗೊಳ್ಳುತ್ತವೆ.
</translation>
193 <translation id=
"3244477511402911926">Chromium ಅಧಿಸೂಚನೆ ಕೇಂದ್ರ
</translation>
194 <translation id=
"9197815481970649201">ಇದೀಗ ನೀವು Chromium ಗೆ ಸೈನ್ ಇನ್ ಆಗಿರುವಿರಿ
</translation>
195 <translation id=
"1929939181775079593">Chromium ಸ್ಪಂದಿಸುತ್ತಿಲ್ಲ. ಇದೀಗ ಮರುಪ್ರಾರಂಭಿಸುವುದೇ?
</translation>
196 <translation id=
"1414495520565016063">ನೀವು Chromium ಗೆ ಸೈನ್ ಇನ್ ಮಾಡಿರುವಿರಿ!
</translation>
197 <translation id=
"2158734852934720349">Chromium OS ಮುಕ್ತ ಮೂಲ ಪರವಾನಗಿಗಳು
</translation>
198 <translation id=
"2966088006374919794"><ph name=
"SCHEME"/> ಲಿಂಕ್‌ಗಳನ್ನು ನಿರ್ವಹಿಸಲು ಹೆಚ್ಚುವರಿ ಅಪ್ಲಿಕೇಶನ್ ಅನ್ನು ಸ್ಥಾಪಿಸುವ ಅಗತ್ಯ Chromium ಗಿದೆ.
<ph name=
"PROTOLINK"/> ಲಿಂಕ್‌ನ ವಿನಂತಿಯಾಗಿದೆ.
</translation>
199 <translation id=
"2558235863893655150">Chromium ನಿಮ್ಮ ಪಾಸ್‌ವರ್ಡ್ ಅನ್ನು ಉಳಿಸಬೇಕು ಎಂದು ಬಯಸುತ್ತೀರಾ?
</translation>
200 <translation id=
"6485906693002546646">ನಿಮ್ಮ Chromium ವಿಷಯವನ್ನು ಸಿಂಕ್ ಮಾಡಲು ನೀವು
<ph name=
"PROFILE_EMAIL"/> ಅನ್ನು ಬಳಸುತ್ತಿರುವಿರಿ. Google ಖಾತೆ ಇಲ್ಲದೆ ನಿಮ್ಮ ಸಿಂಕ್ ಪ್ರಾಶಸ್ತ್ಯಗಳನ್ನು ನವೀಕರಿಸಲು ಅಥವಾ Chromium ಬಳಸಲು,
<ph name=
"SETTINGS_LINK"/> ಭೇಟಿ ನೀಡಿ.
</translation>
201 <translation id=
"705851970750939768">Chromium ನವೀಕರಿಸಿ
</translation>
202 <translation id=
"5772805321386874569">(Chromium
<ph name=
"BEGIN_BUTTON"/>ಮರುಪ್ರಾರಂಭ
<ph name=
"END_BUTTON"/> ಅಗತ್ಯವಿದೆ)
</translation>
203 <translation id=
"1688750314291223739">ವೆಬ್‌ಗೆ ನಿಮ್ಮ ವೈಯಕ್ತಿಕಗೊಳಿಸಿದ ಬ್ರೌಸರ್ ವೈಶಿಷ್ಟ್ಯಗಳನ್ನು ಉಳಿಸಲು ಸಿಂಕ್ ಅನ್ನು ಹೊಂದಿಸಿ ಮತ್ತು ಯಾವುದೇ ಕಂಪ್ಯೂಟರ್‌ನಲ್ಲಿ Chromium ನಿಂದ ಅವುಗಳನ್ನು ಪ್ರವೇಶಿಸಿ.
</translation>
204 <translation id=
"8610831143142469229">ನಿಮ್ಮ ಫೈರ್‌ವಾಲ್ ಮತ್ತು ಆಂಟಿವೈರಸ್ ಸೆಟ್ಟಿಂಗ್‌ಗಳಲ್ಲಿ ನೆಟ್‌ವರ್ಕ್ ಪ್ರವೇಶಿಸಲು
205 Chromium ಗೆ ಅನುಮತಿಸಿ.
</translation>
206 <translation id=
"6424492062988593837">Chrome ಈಗ ತಾನೇ ಉತ್ತಮಗೊಂಡಿದೆ! ಹೊಸ ಆವೃತ್ತಿ ಲಭ್ಯವಿದೆ.
</translation>
207 <translation id=
"811857857463334932">ಈ ಕಂಪ್ಯೂಟರ್ ಇನ್ನು ಮುಂದೆ Chromium ನವೀಕರಣಗಳನ್ನು ಸ್ವೀಕರಿಸುವುದಿಲ್ಲ ಏಕೆಂದರೆ ಅದರ ಹಾರ್ಡ್‌ವೇರ್ ಇನ್ನು ಮುಂದೆ ಬೆಂಬಲಿಸುವುದಿಲ್ಲ.
</translation>
208 <translation id=
"2910007522516064972">&Chromium ಕುರಿತು
</translation>
209 <translation id=
"8453117565092476964">ಸ್ಥಾಪಕ ಆರ್ಕೈವ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.
</translation>
210 <translation id=
"3889543394854987837">Chromium ತೆರೆಯಲು ಮತ್ತು ಬ್ರೌಸ್ ಮಾಡುವುದನ್ನು ಪ್ರಾರಂಭಿಸಲು ನಿಮ್ಮ ಹೆಸರನ್ನು ಕ್ಲಿಕ್ ಮಾಡಿ.
</translation>
211 <translation id=
"3130323860337406239">Chromium ನಿಮ್ಮ ಮೈಕ್ರೋಫೋನ್ ಬಳಸುತ್ತಿದೆ.
</translation>
212 <translation id=
"7196020411877309443">ನಾನು ಇದನ್ನೇಕೆ ನೋಡುತ್ತಿದ್ದೇನೆ?
</translation>
213 <translation id=
"457845228957001925">ನಿಮ್ಮ Chromium ಡೇಟಾಗೆ ಸಂಬಂಧಿಸಿದ ಪ್ರಮುಖ ಮಾಹಿತಿ
</translation>
214 <translation id=
"4567424176335768812"><ph name=
"USER_EMAIL_ADDRESS"/> ನಂತೆ ಸೈನ್ ಇನ್ ಮಾಡಿರುವಿರಿ. ನೀವು ಇದೀಗ ನಿಮ್ಮ ಎಲ್ಲಾ ಸೈನ್ ಇನ್ ಮಾಡಿರುವ ಸಾಧನಗಳಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳು, ಇತಿಹಾಸ ಮತ್ತು ಇತರ ಸೆಟ್ಟಿಂಗ್‌ಗಳನ್ನು ಪ್ರವೇಶಿಸಬಹುದು.
</translation>
215 <translation id=
"6429869149766938">ನಿಮ್ಮ ಕಂಪ್ಯೂಟರ್‌ನಲ್ಲಿ ನಿಮ್ಮ ಬ್ರೌಸರ್ ಸೆಟ್ಟಿಂಗ್‌ಗಳನ್ನು ಪ್ರೋಗ್ರಾಂನಿಂದ ನಿಮಗೆ ಅರಿವಿಲ್ಲದೆಯೇ ಬದಲಾಯಿಸಲಾಗಿದೆ ಎಂಬುದನ್ನು Chromium ಪತ್ತೆ ಹಚ್ಚಿದೆ. ಆ ಪ್ರೊಗ್ರಾಂ ಅನ್ನು ತೆಗೆದುಹಾಕಲು Google ನ ಸಾಫ್ಟ್‌ವೇರ್ ತೆಗೆದುಹಾಕುವಿಕೆ ಉಪಕರಣವನ್ನು ನೀವು ಬಳಸಬಹುದು.
</translation>
216 <translation id=
"7483335560992089831">ಪ್ರಸ್ತುತ ಚಾಲನೆಯಲ್ಲಿರುವ Chromium ನ ಅದೇ ಆವೃತ್ತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ದಯವಿಟ್ಟು Chromium ಅನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ.
</translation>
217 <translation id=
"1150979032973867961">ಈ ಸರ್ವರ್
<ph name=
"DOMAIN"/> ಆಗಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ; ಅದರ ಸುರಕ್ಷತಾ ಪ್ರಮಾಣಪತ್ರವು ನಿಮ್ಮ ಸಾಧನದ ಆಪರೇಟಿಂಗ್ ಸಿಸ್ಟಮ್ ಪ್ರಕಾರ ವಿಶ್ವಾಸಾರ್ಹವಾಗಿಲ್ಲ. ಇದು ತಪ್ಪು ಕಾನ್ಫಿಗರೇಶನ್‌ನಿಂದ ಅಥವಾ ಆಕ್ರಮಣಕಾರರು ನಿಮ್ಮ ಸಂಪರ್ಕದಲ್ಲಿ ಒಳನುಸುಳಿರುವುದರಿಂದ ಆಗಿರಬಹುದು.
</translation>
218 <translation id=
"7641113255207688324">Chromium ನಿಮ್ಮ ಡೀಫಾಲ್ಟ್ ಬ್ರೌಸರ್ ಅಲ್ಲ.
</translation>
219 <translation id=
"4458285410772214805">ದಯವಿಟ್ಟು ಈ ಬದಲಾವಣೆಯು ಕಾರ್ಯಗತವಾಗಲು ಸೈನ್ ಔಟ್ ಮಾಡಿ ಹಾಗೂ ಮತ್ತೆ ಸೈನ್ ಇನ್ ಮಾಡಿ.
</translation>
220 <translation id=
"2847479871509788944">Chromium ನಿಂದ ತೆಗೆದುಹಾಕಿ...
</translation>
221 <translation id=
"761356813943268536">Chromium ನಿಮ್ಮ ಕ್ಯಾಮೆರಾ ಮತ್ತು ಮೈಕ್ರೋಫೋನ್ ಬಳಸುತ್ತಿದೆ.
</translation>
222 <translation id=
"805745970029938373">Chromium ಅಪ್ಲಿಕೇಶನ್‌ಗಳು, ವಿಸ್ತರಣೆಗಳು ಮತ್ತು ವೆಬ್‌ಸೈಟ್‌ಗಳಿಂದ ನಿಮ್ಮ ಎಲ್ಲ ಅಧಿಸೂಚನೆಗಳನ್ನು ನೀವಿಲ್ಲಿ ನೋಡಬಹುದು.
</translation>
223 <translation id=
"2119636228670142020">&Chromium OS ಕುರಿತು
</translation>
224 <translation id=
"1708666629004767631">ಹೊಸದಾದ, ಸುರಕ್ಷಿತವಾದ Chromium ನ ಆವೃತ್ತಿ ಲಭ್ಯವಿದೆ.
</translation>
225 <translation id=
"378917192836375108">Chromium ನೀವು ವೆಬ್‌ನಲ್ಲಿ ಫೋನ್ ಸಂಖ್ಯೆಯನ್ನು ಕ್ಲಿಕ್ ಮಾಡಲು ಅವಕಾಶ ಮಾಡುತ್ತದೆ ಮತ್ತು Skype ನೊಂದಿಗೆ ಕರೆ ಮಾಡುತ್ತದೆ!
</translation>
226 <translation id=
"8724049448828509830">ಡೌನ್‌ಲೋಡ್ ಪ್ರಸ್ತುತ ಪ್ರಗತಿಯಲ್ಲಿದೆ. Chromium ನಿಂದ ನಿರ್ಗಮಿಸಲು ಮತ್ತು ಡೌನ್‌ಲೋಡ್ ಅನ್ನು ರದ್ದುಗೊಳಿಸಲು ನೀವು ಬಯಸಿರುವಿರಾ?
</translation>
227 <translation id=
"608189560609172163">ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium ಗೆ ಸಾಧ್ಯವಾಗಲಿಲ್ಲ.
</translation>
228 <translation id=
"4888717733111232871">mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Chromium ಗೆ ಒಳಬರುವ ನಿಯಮ.
</translation>
229 <translation id=
"151962892725702025">ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಮಾಡುವ ಸೌಲಭ್ಯವಿಲ್ಲದ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗುತ್ತಿಲ್ಲ.
</translation>
230 <translation id=
"3360567213983886831">Chromium Binaries
</translation>
231 <translation id=
"8985587603644336029"><ph name=
"ACCOUNT_EMAIL_LAST"/> ನಂತೆ ಈ ಕಂಪ್ಯೂಟರ್‌ನಲ್ಲಿ Chromium ಯಾರೋ ಈ ಹಿಂದೆಯೇ ಸೈನ್ ಇನ್ ಮಾಡಿದ್ದಾರೆ. ಅದು ನಿಮ್ಮ ಖಾತೆಯಾಗಿಲ್ಲದಿದ್ದರೆ, ನಿಮ್ಮ ಮಾಹಿತಿಯನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ಹೊಸ Chromium ಬಳಕೆದಾರರನ್ನು ರಚಿಸಿ.
233 ಸೈನ್ ಇನ್ ಮಾಡುವುದು ಬುಕ್‌ಮಾರ್ಕ್‌ಗಳು, ಇತಿಹಾಸ, ಹಾಗೂ ಇತರ ಸೆಟ್ಟಿಂಗ್‌ಗಳಂತಹ Chromium ಮಾಹಿತಿಯನ್ನು
<ph name=
"ACCOUNT_EMAIL_NEW"/> ಗೆ ಹೇಗಾದರೂ ವಿಲೀನಗೊಳಿಸುತ್ತದೆ.
</translation>
234 <translation id=
"2739631515503418643">ಡೌನ್‌ಲೋಡ್‍ಗಳು ಪ್ರಸ್ತುತ ಪ್ರಗತಿಯಲ್ಲಿವೆ. Chromium ನಿಂದ ನಿರ್ಗಮಿಸಲು ಮತ್ತು ಡೌನ್‌ಲೋಡ್ ಅನ್ನು ರದ್ದುಗೊಳಿಸಲು ನೀವು ಬಯಸಿರುವಿರಾ?
</translation>
235 <translation id=
"9013262824292842194">Chromium ಗೆ SP2 ಅಥವಾ ಹೆಚ್ಚಿನದರೊಂದಿಗೆ Windows Vista ಅಥವಾ Windows XP ಅಗತ್ಯವಿರುತ್ತದೆ.
</translation>
236 <translation id=
"1967743265616885482">ಒಂದೇ ಹೆಸರಿರುವ ಮಾಡ್ಯುಲ್ ಮತ್ತು Chromium ಜೊತೆಗೆ ಘರ್ಷಣೆ ಆಗಬಹುದು.
</translation>
237 <translation id=
"7962572577636132072">Chromium ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತದೆ ಈ ಮೂಲಕ ನೀವು ಯಾವಾಗಲೂ ತಾಜಾ ಆವೃತ್ತಿಯನ್ನು ಹೊಂದಿರುತ್ತೀರಿ.
</translation>
238 <translation id=
"722928257909516027">Chromium ಮೆನು ತೋರಿಸಿ
</translation>
239 <translation id=
"3744899669254331632">ನೀವು ಇದೀಗ
<ph name=
"SITE"/> ಗೆ ಭೇಟಿ ನೀಡಲು ಸಾಧ್ಯವಿಲ್ಲ ಏಕೆಂದರೆ ವೆಬ್‌ಸೈಟ್ Chromium ಗೆ ಪ್ರಕ್ರಿಯೆಗೊಳಿಸಲು ಸಾಧ್ಯವಾಗದ ಅವ್ಯವಸ್ಥಿತ ರುಜುವಾತುಗಳನ್ನು ಕಳುಹಿಸಿದೆ. ನೆಟ್‌ವರ್ಕ್ ದೋಷಗಳು ಮತ್ತು ಆಕ್ರಮಣಗಳು ಸಾಮಾನ್ಯವಾಗಿ ತಾತ್ಕಾಲಿಕವಾಗಿರುತ್ತವೆ, ಆದ್ದರಿಂದ ಈ ಪುಟವು ಬಹುಶಃ ನಂತರ ಕಾರ್ಯನಿರ್ವಹಿಸಬಹುದು.
</translation>
240 <translation id=
"8704119203788522458">ಇದು ನಿಮ್ಮ Chromium
</translation>
241 <translation id=
"8269379391216269538">Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ
</translation>
242 <translation id=
"4224199872375172890">Chromium ಅನ್ನು ನವೀಕರಿಸಿದೆ.
</translation>
243 <translation id=
"5862307444128926510">Chromium ಗೆ ಸುಸ್ವಾಗತ
</translation>
244 <translation id=
"7318036098707714271">ನಿಮ್ಮ ಪ್ರಾಶಸ್ತ್ಯಗಳ ಫೈಲ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ನಿಮ್ಮ ಸೆಟ್ಟಿಂಗ್‌ಗಳನ್ನು ಮರುಪಡೆದುಕೊಳ್ಳುವಲ್ಲಿ Chromium ವಿಫಲಗೊಂಡಿದೆ.
</translation>
245 <translation id=
"918373042641772655"><ph name=
"USERNAME"/> ಅವರ ಸಂಪರ್ಕ ಕಡಿತಗೊಳಿಸುವುದರಿಂದ ನಿಮ್ಮ ಇತಿಹಾಸ, ಬುಕ್‌ಮಾರ್ಕ್‌ಗಳು, ಸೆಟ್ಟಿಂಗ್‌ಗಳು ಮತ್ತು ಈ ಸಾಧನದಲ್ಲಿ ಸಂಗ್ರಹವಾಗಿರುವ ಇತರ Chromium ಡೇಟಾವನ್ನು ತೆರವುಗೊಳಿಸಲಾಗುತ್ತದೆ. ನಿಮ್ಮ Google ಖಾತೆಯಲ್ಲಿ ಸಂಗ್ರಹವಾಗಿರುವ ಡೇಟಾವನ್ನು ತೆರವುಗೊಳಿಸಲಾಗುತ್ತದೆ ಮತ್ತು
<ph name=
"GOOGLE_DASHBOARD_LINK"/>Google ಡ್ಯಾಶ್‌ಬೋರ್ಡ್‌ನಲ್ಲಿ
<ph name=
"END_GOOGLE_DASHBOARD_LINK"/> ನಿರ್ವಹಿಸಬಹುದಾಗಿದೆ.
</translation>
246 <translation id=
"6403826409255603130">Chromium ಒಂದು ವೆಬ್ ಬ್ರೌಸರ್ ಆಗಿದ್ದು ವೆಬ್‌ಪುಟಗಳನ್ನು ಮತ್ತು ಅಪ್ಲಿಕೇಶನ್‌ಗಳನ್ನು ವೇಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವೇಗವಾದ, ಸ್ಥಿರವಾದ, ಮತ್ತು ಬಳಸಲು ಸುಲಭವಾಗಿದೆ. ಮಾಲ್‌ವೇರ್‌ನೊಂದಿಗೆ ಹೆಚ್ಚು ಸುರಕ್ಷಿತವಾಗಿ ಹಾಗೂ Chromium ನಲ್ಲಿ ವಿನ್ಯಾಸಗೊಳಿಸಲಾದ ಫಿಶಿಂಗ್ ಸುರಕ್ಷೆಯೊಂದಿಗೆ ವೆಬ್ ಅನ್ನು ಬ್ರೌಸ್ ಮಾಡಿ.
</translation>
247 <translation id=
"4230135487732243613">ಈ ಖಾತೆಗೆ ನಿಮ್ಮ Chromium ಡೇಟಾವನ್ನು ಲಿಂಕ್ ಮಾಡುವುದೇ?
</translation>
248 <translation id=
"2572494885440352020">Chromium ಸಹಾಯಕ
</translation>
249 <translation id=
"7617377681829253106">Chromium ಇದೀಗ ಉತ್ತಮಗೊಂಡಿದೆ
</translation>
250 <translation id=
"352783484088404971">Chromium ನಿಂದ ತೆಗೆದುಹಾಕಿ...
</translation>
251 <translation id=
"442817494342774222">ನಿಮ್ಮ ಕಂಪ್ಯೂಟರ್ ಅನ್ನು ನೀವು ಪ್ರಾರಂಭಿಸುವಾಗ ಸ್ವಯಂಚಾಲಿತವಾಗಿ ಪ್ರಾರಂಭಿಸಲು Chromium ಕಾನ್ಫಿಗರ್ ಮಾಡಿದೆ.
</translation>
252 <translation id=
"8974095189086268230">ಹೆಚ್ಚುವರಿ
<ph name=
"BEGIN_LINK_CROS_OSS"/>ತೆರೆದ ಮೂಲ ಸಾಫ್ಟ್‌ವೇರ್
<ph name=
"END_LINK_CROS_OSS"/> ನಿಂದ Chrome OS ಮಾಡಲು ಸಾಧ್ಯ.
</translation>
253 <translation id=
"313551035350905294">ನಿರ್ವಹಿಸಲಾದ ಖಾತೆ ಮತ್ತು ನಿಮ್ಮ Chromium ಪ್ರೊಫೈಲ್‌ನಾದ್ಯಂತ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುವ ಮೂಲಕ ನೀವು ಸೈನ್ ಇನ್ ಮಾಡಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು
<ph name=
"USER_NAME"/> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ.
</translation>
254 <translation id=
"8823523095753232532">ಈ ಖಾತೆಗೆ ನನ್ನ Chromium ಡೇಟಾವನ್ನು ಲಿಂಕ್ ಮಾಡಿ
</translation>
255 <translation id=
"1808667845054772817">Chromium ಅನ್ನು ಮರುಸ್ಥಾಪಿಸು
</translation>
256 <translation id=
"1221340462641866827"><ph name=
"SCHEME"/> ಲಿಂಕ್‌ಗಳನ್ನು ನಿರ್ವಹಿಸಲು ಹೆಚ್ಚುವರಿ ಅಪ್ಲಿಕೇಶನ್ ಅನ್ನು ಸ್ಥಾಪಿಸುವುದಕ್ಕೆ Chromium OS ಬೆಂಬಲ ನೀಡುತ್ತಿಲ್ಲ.
<ph name=
"PROTOLINK"/> ಲಿಂಕ್‌ನ ವಿನಂತಿಯಾಗಿದೆ.
</translation>
257 <translation id=
"328888136576916638">Google API ಕೀಗಳು ಕಾಣೆಯಾಗಿವೆ. Chromium ನ ಕೆಲವು ಕಾರ್ಯವಿಧಾನಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
</translation>
258 <translation id=
"2602806952220118310">Chromium - ಅಧಿಸೂಚನೆಗಳು
</translation>
259 <translation id=
"5032989939245619637">Chromium ನಲ್ಲಿ ವಿವರಣೆಗಳನ್ನು ಉಳಿಸಿ
</translation>
260 <translation id=
"8803635938069941624">Chromium OS ನಿಯಮಗಳು
</translation>